
ಹೆಚ್ಚೂಕಡಮೆ ಒಂದೂವರೆ ತಿಂಗಳು ಕಳೆದುಹೋಗಿದ್ದೆ.
ನನ್ನ ಬ್ಲಾಗ್ ಪರಿವಾರಕ್ಕೆ ಹೇಳದಲೆ.
ತಪ್ಪಾತು. ಕ್ಷಮಿಸ್ಬುಡಿ. ನಿಮ್ನೆಲ್ಲ ಸಖತ್ ಮಿಸ್ ಮಾಡ್ಕೊಂಡೆ.
ಆದ್ರು ಇದು ಒಂಥರ ಚನಾಗಿತ್ತು. ಈ ಥರದ ಬದಲಾವಣೆ ನನಗೆ ಬಹಳ ಬೇಕಾಗಿತ್ತು.
ಹೊತ್ತುಹೊತ್ತಿಗೆ ಊಟ, ಟಿವಿಯಲ್ಲಿ ನನ್ನ ಫೇವರಿಟ್ ಶೋಗಳು, ಸೊಂಪುನಿದ್ದೆ, ಅಮ್ಮನ ಬೈಗುಳ ಮತ್ತು ನನ್ನ ಮಗುವಿನ ಜೊತೆ ಜೂಟಾಟ, ಪೇಂಟಿಂಗು…
ಆಹ.
ಇನ್ನೊಂದೇ ವಾರ. ಬೆಂಗಳೂರಿಗೆ ವಾಪಾಸು.
ಒಂದ್ರಾಶಿ ಹೇಳೋದಿದೆ, ಅಷ್ಟೆ ನಿಮ್ಮಿಂದ ಕೇಳೋದಿದೆ. ಸುಮಾರು ಹೊಸಾ ಬ್ಲಾಗುಗಳು ಶುರುವಾಗಿವೆಯಂತೆ.
ಅಬ್ಬ, how much I missed you all!!
ಬೇಗ್ಬರ್ತೀನಿ.
ಪ್ರೀತಿಯೊಡನೆ, ಟೀನಾ.
pic courtesy: www.harpethpres.org