Comments for Tinazone-ಕಣ್ಣ ಕೋಣೆಯ ಕಿಟಕಿ...

Comment on ನಂಬಿಕೆ ಎಂಬ ಪುಟ್ಟ ಪದ. by chakora
Tina:

I have mixed feelings about your penultimate paragraph. It’s true, on the one hand, we have come a far way in coming to terms with our own belief (or the lack of it) based on our individual world view, rather than basing it in the social context. However, on the other hand, the pressure to conform also is increasing. Similarly, it’s true and not true at the same time that different kinds of faiths can have a civilised conversation. Institutionalisation of individuals’ beliefs is on the rise. At the same time, more and more individuals are growing aware of their own importance.

All in all, we live in interesting times. By the way, the phrase “interesting times” itself has a curious history. “May you live in interesting times!” is an ancient Chinese curse!

Comment on ನಂಬಿಕೆ ಎಂಬ ಪುಟ್ಟ ಪದ. by Tina
ಹೇ ದುರ್ಗೇ,

ಚೆನ್ನಾಗಿದೆ!! (;))

ಆಮೇಲೆ ನೀನು ಖಂಡಿತವಾಗ್ಲೂನೂ ಔಟ್ ಆಫ್ ಟಾಪಿಕ್ ಮಾತಾಡ್ತಿಲ್ಲ. ನಮ್ಮ ನಂಬಿಕೆ “ಹೋಪ್” ಕೂಡ ಆಗಿರಬಹುದು!! ನೀನು ಹೀಗಿದೆ ಅಂತ ಹೇಳಿಕೊಳ್ಳುತ್ತಿದೀಯ, ಅದು ಖುಶಿ.

-ಟೀನಾ.

Comment on ನಂಬಿಕೆ ಎಂಬ ಪುಟ್ಟ ಪದ. by chetana chaitanya
ಟೀನ್,

ನನ್ನ ಮಟ್ಟಿಗೆ ಃಏಳೋದಾದ್ರೆ, “ನಾನು ನಂಬಿಕೆಯ ‘ಭ್ರಮೆ’ಯ ಮೇಲೆಯೇ ಬದುಕಿರೋದು!

ಇದೊಂದು ಮಾತೇ ನನ್ನೊಳಗಿನ ದ್ವಂದ್ವ- ವೈರುಧ್ಯಗಳನ್ನು ಹೇಳಿಬಿಡುತ್ತದೆಯಲ್ಲವೇ?

ಹೌದು. ಭಯೋತ್ಪಾದಕ ಸಂಘಟನೆಗಳೂ ಕೂಡ ಯಾವುದೋ ನಮ್ಭಿಕೆಯಿಂದೆದ್ದು ಬಂದವು.

ಬಹುಶಃ ಮತ್ತೆ ನಾನು ಔಟ್ ಆಫ್ ಟಾಪಿಕ್ ಮಾತಾಡ್ತಿದೇನೆ. ಆಗ ಕೂಡ… ಅರಿವಿದ್ದೇ ಇಡಿಯ ಬರಹ- ಪಿಚ್ಚರನ್ನು ಬಿಟ್ಟು ಕೇವಲ ‘ನಂಬಿಕೆ ಅನ್ನುವ ಪುಟ್ಟ ಪದ’ದ ಬಗ್ಗೆ ಬರೆದೆ! ಹೀಗೇ ಸುಮ್ನೆ..

-ಚೇತ್

Comment on ನಂಬಿಕೆ ಎಂಬ ಪುಟ್ಟ ಪದ. by Tina
ಅಪಾರ,

ತ್ಯಾಂಕು!!

ಹರೀಶರೆ,

ನಿಮಗೆ ಸಮಯವಿದ್ದರೆ ತಾವು ಯಾಕೆ ಒಪ್ಪುವದಿಲ್ಲ ಅಂತ್ ಕಾರಣ ಕೊಡಲು ಸಾಧ್ಯವೆ?

ನಾವಡರೆ,

ಬೆಂಗಳೂರಿನಿಂದ ಸಿಡಿ ಖಜಾನೆ ಹೊತ್ತುಕೊಂಡುಹೋಗುವ ಅಂದಾಜು ಇರುವ ಹಾಗಿದೆ. ನಿಮ್ಮ ಲಿಸ್ಟಿನ ಬಗ್ಗೆ ನನಗೂ ತಿಳಿಸಿ.

ಚೇತೂ,

ನಾನು ಹೇಳಿರುವದು ಇಡೀ ಮೂವೀಯ ಒಂದು ಭಾಗ ಅಷ್ಟೆ. ನೋಡು, ಸುಮಾರು ಟಾಪಿಕುಗಳು ಹುಟ್ಟುವ ಹಾಗೆ ಮಾಡತ್ತೆ ಈ ಮೂವೀ, ಮಾನವನ ಕುತೂಹಲದ ಬಗ್ಗೆ, ತಂತ್ರಜ್ನಾನದ ಬಗ್ಗೆ, ಪ್ರಾಮಾಣಿಕತೆಯ ಬಗ್ಗೆ,, ಹೀಗೇ.. ಆಮೇಲೆ ನಾನು ನಂಬಿಕೆಯ ಬಗ್ಗೆ ಮಾತನಾಡಿದ್ದು  ಸ್ಟ್ರಿಕ್ಟ್ ಲೀ ಕಂಪ್ಯಾರಿಟಿವ್ ಲೆವೆಲಿನಲ್ಲಿ. ಎರಡರ ನಡುವೆ ನಿಲ್ಲುವ ಸೋಗಲಾಡಿತನ ಮನುಷ್ಯನಲ್ಲಿ ಈವಾಗಿಂದಲ್ಲ, ಮೊದಲಿನಿಂದಲೂ ಇದ್ದಿದ್ದೇ. ಮೊದಲು ತಮ್ಮ ನಂಬಿಕೆಗಳು ಸತ್ಯವಾಗಿರುವುದೆಂದು ಆಗಿನ ಸಾಮಾಜಿಕ ಪದ್ಡತಿಯ ವಿರುದ್ಡ ನಿಂತು ದನಿಯೆತ್ತುವ ಸಾಹಸ ಮಾಡಿದವರನ್ನು ನಿರ್ದಯವಾಗಿ ಹೊಸಕಿಹಾಕಲಾಗುತ್ತಿತ್ತು. ಇಂದು ಹಾಗಿಲ್ಲ. ಅಂದಿನ ಸತ್ಯ ಇಡೀ ಸಮಾಜಕ್ಕೆ ಸಂಬಂಧಪಟ್ಟುದೂ, ನಿರ್ಧರಿಸಲ್ಪಡುವಂಥದೂ ಆಗಿತ್ತು. ಈಗ ನಮ್ಮ ನಂಬಿಕೆ ಸತ್ಯಗಳು ಬಹಳಮಟ್ಟಿಗೆ ವ್ಯಕ್ತಿಗತ ಲೆವೆಲ್ಲಿಗೆ ಬಂದು ನಿಂತಿವೆ. ನಮ್ಮ ನಡುವೆ ಈ ಬಗ್ಗೆ ಸಂವಾದವೋ ವಾಗ್ವಾದವೋ ನಡೆಯುವುದು ಸಾಧ್ಯ ಆಗ್ತಾ ಇದೆ. ಈ ಸಂಘರ್ಷ ಕೆಲವೊಮ್ಮೆ ಅಪಾಯಕಾರಿ ಮಟ್ಟಕ್ಕೆ ಬಂದು ನಿಲ್ಲುವ ಸಾಧ್ಯತೆಗಳನ್ನ ನಾನು ಅಲ್ಲಗಳೆದಿಲ್ಲ. ಅಂಥ ಬಹಳ ಘಟನೆಗಳನ್ನ ನಾವು ಕಾಣ್ತಲೇ ಇದೇವೆ. ಆದರೆ ಇನ್ನೊಂದು ಲೆವೆಲ್ಲಿನಲ್ಲಿ ನೋಡಿದಾಗ ನಮ್ಮ ಟಾಲರೆನ್ಸ್ ಲೆವೆಲ್ ಮೇಲಕ್ಕೆ ಹೋಗಿರುವುದೂ ಕಾಣ್ತದೆ. ಒಂದೆಡೆ ಅಲ್ ಕಾಯಿದಾ, ಇರಾಕಿನಂಥ ಅಮಾನವೀಯತೆ ಕಂಡರೆ (ಇಂಥ ಅಮಾನವೀಯತೆ ನಮಗೆ ಹೊಸತೇನಲ್ಲ!) ನಮ್ಮ ಬೆಂಗಳೂರಿನಂಥ ನಗರಿಗಳಲ್ಲಿ ಎಲ್ಲವನ್ನೂ ಒಳಗೊಂಡು ಬದುಕುವಂತಹ ಜೀವನ್ಮುಖೀ ಆಟಿಟ್ಯೂಡು ಇದೆ. ಒಂದೆಡೆ ಅಮೆಜಾನಿನ ಮಳೆಕಾಡುಗಳನ್ನ ನಾವು ನಾಶ ಮಾಡುತ್ತಿದ್ದರೆ ಇನ್ನೊಂದೆಡೆ ಗ್ರೀನ್ ಪೀಸ್, ಸಾಲುಮರದ ತಿಮ್ಮಕ್ಕ, ಮೇಧಾ ಪಾಟ್ಕರ್ , ಪಾಳೇಕರ್ ಮುಂತಾದವರು ಕೂಡ ಇದ್ದಾರೆ. ಅದಕ್ಕೇ ನಾನು ಹೇಳಿದ್ದು, ವೈರುಧ್ಯಗಳು ನಮ್ಮೊಳಗೇ ಇವೆ ಅಂತ!!

Comment on ನಂಬಿಕೆ ಎಂಬ ಪುಟ್ಟ ಪದ. by chetana chaitanya
ಬರಹ ಚೆನ್ನಾಗಿದೆ ಟೀನ್,

ಯಾಕೋ ಇತ್ತೀಚೆಗೆ ಎಲ್ಲರೂ ಒಂದಲ್ಲ ಒಂದು ಮೂವೀ ನೋಡಲು ಪ್ರೇರೇಪಿಸ್ತಲೇ ಇದ್ದಾರೆ. ನೀನು ಕೊಟ್ಟಿರುವ ವಿವರಗಳು ಇದನ್ನೂ ನೋಡಲು ಪ್ರೇರಿಸ್ತಿದೆ.

ನಂಬಿಕೆ….. ಊಹೂಂ…  ನಂಬುವ- ನಂಬದಿರುವಿಕೆಯ ನಡುವೆ ಇವತ್ತು ಆರೋಗ್ಯಕರ ಸಂಘರ್ಷವೇ ಇಲ್ಲ ಅನಿಸತ್ತೆ ನಂಗೆ. “ನಾನಿದನ್ನ ನಂಬ್ತೇನೆ / ನಂಬೋದಿಲ್ಲ” ಅಂತ ನೇರಾನೇರ ಹೇಳಿಕೊಳ್ಳಲಾಗದ ಸೋಗಲಾಡಿತನವೂ ಇವತ್ತಿನ ನಮ್ಮಲ್ಲಿದೆ ಅಂತಲೂ ನಂಗನಿಸತ್ತೆ. ಹಾಗಂತ ನಾನು ‘ನೇರವಾಗಿಯೇ’ ನಂಬಿದ್ದೇನೆ!

ಚೇತ್