ಎಲ್ರಿಗೂ ಹೆಲೋ!!

morningjournal_9_11.jpg

ಅದೇನಪ್ಪ ಅಂದರೆ,

ತಮಾಶೆ ಅನಿಸ್ತಿದೆ.

ಏನಾದ್ರಾಗ್ಲಿ ಅಂದುಕೊಂಡು ಇವತ್ತು ಬ್ಲಾಗುಭೂಮಿಯ ಮೇಲೆ ಪಾದಾರ್ಪಣ ಮಾಡಿಯೇ ಬಿಟ್ಟಿದೇನೆ.

ನನ್ನ ಕಾಟ ತಾಳಲಾಗದೆ ಇದ್ರೂ ತಾಳ್ಮೆಯಿಂದ ಈ ಹೊಸ ಪ್ರಪಂಚವನ್ನ ಪರಿಚಯಿಸಿದ ’ಬ್ಲಾಗುರು’ ರಶೀದರಿಗೆ ಥ್ಯಾಂಕ್ಯೂ!!

ಮೊನ್ನೆ ಮೈಸೂರಿನಲ್ಲಿ “ಏನು ಕೆಲ್ಸ ಮಾಡ್ತಿದೀರಿ?” ಅಂತ ಯಾರೋ ಕೇಳಿದರು. ವಿಪರೀತ ಯೋಚನೆಗಿಟ್ಟುಕೊಂಡಿತು. ಕೊನೆಗೆ “ಏನಿಲ್ಲ. ಅದೂ ಇದೂ ಬರೀತೇನೆ.” ಅಂದೆ. ಅವರು ನಕ್ಕು ಹತ್ತು ಕೈಕಾಲುಗಳನ್ನು ಹೊಂದಿರುವ ಅಂತರಿಕ್ಷ ಜೀವಿಯೊಂದನ್ನ ನೋಡುವಷ್ಟೇ ಕರುಣೆಯಿಂದ ನನ್ನನ್ನ ನೋಡಿ ಸುಮ್ಮನಾದ್ರು.

ನೀವು ಮಾತ್ರ ಸುಮ್ಮನಿರಬೇಡಿ. ಕೀಬೋರ್ಡು ಕುಟ್ಟಿ. ಕಮೆಂಟ್ ಮಾಡಿ. ಇನ್ನು ಮುಂದೆ ಮಾತಾಡೋಣ. ಸರಿಯೆ?

ಲವಲವಿಕೆಯೊಡನೆ,
ಟೀನಾ.

Advertisements

2 thoughts on “ಎಲ್ರಿಗೂ ಹೆಲೋ!!

  1. Hai Teena, I came to know about your blog from Girish Kerodi. Its interesting one and its really so cool to go through Kannada blog. Its good….

  2. Dear SP,

    Thank you. Do we know each other? Well, even Giri’s first post is very interesting. Keep telling him to write more. Keep in touch!!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s