ಮಾಯ್ಸನೂ ಸ್ಲಮ್ಮಿನ ಒಂದು ನಾಯಿಯೂ

ನಾನು ಈಗಿನ ಬಹುಚರ್ಚಿತ ಚಲನಚಿತ್ರವಾದ ’ಕೋಟ್ಯಾಧಿಪತಿಯಾದ ಕೊಳೆಗೇರಿ ನಾಯಿ’ ಯನ್ನು ನೋಡಿ ಆನಂದಿಸಿ, ಅದರ ಬಗ್ಗೆ ಸಾಂಗತ್ಯದಲ್ಲಿ ಬರೆದು, ನನ್ನ ಬ್ಲಾಗೆಳೆಯರ ಬರಹಗಳನ್ನೂ ಓದಿ ಪುಳಕಿತಳಾಗಿರುವಾಗ ಒಂದು ಬರಹವು ಈ ಮೊದಲು ನನ್ನ ಗೃಧ್ರದೃಷ್ಟಿಯನ್ನು ಮೀರಿ ಅಡಗಿಕೊಂಡಿದ್ದುದು ನನ್ನ ವಿಶೇಷಪ್ರಝ್ನೆಗೆ ಅರಿವಾಯಿತು. ಮಾಯ್ಸನೆಂಬ ಈ ಮನುಷ್ಯಜೀವಿಯು ಇದನ್ನು ಊಂಕಿಸಿರುವನು. ಕೂಡಲೆ ಅದನ್ನು ಓದಿ ಗಹಗಹಿಸಿ ನಕ್ಕನಂತರ ಓದುಗಮಹಾರಥಿಗಳಾದ ತಮ್ಮ ಅವಗಾಹನೆಗೆಂದು ಇಲ್ಲಿ ನೀಡುತ್ತಿರುವೆನು. ಓದಿ ಅಟ್ಟಹಾಸಗೈದು ಪುನೀತರಾಗಬೇಕಾಗಿ (ಸ್ಪಷ್ಟನೆ: ಇಲ್ಲಿ ನಾನು ಯಾವ ಚಲನಚಿತ್ರ ನಟನ  ಬಗ್ಗೆಗೂ ಮಾತನಾಡುತ್ತಿಲ್ಲ.) ನನ್ನ ಕಳಕಳಿಯ ವಿನಂತಿ.

Advertisements

2 thoughts on “ಮಾಯ್ಸನೂ ಸ್ಲಮ್ಮಿನ ಒಂದು ನಾಯಿಯೂ

  1. ಟೀನಾ ಮೇಡಮ್,

    ಚಿತ್ರಾ ಅವರ ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಹಾರಿದೆ…..ನಿಮ್ಮ ಬ್ಲಾಗಿನ್ನು ಲಿಂಕಿಸಿಕೊಂಡಿದ್ದೇನೆ….ನಿದಾನವಾಗಿ ಎಲ್ಲವನ್ನು ಓದುತ್ತೇನೆ……ನೀವು ನನ್ನ ಬ್ಲಾಗಿಗೊಮ್ಮೆ ಬನ್ನಿ….ಅಲ್ಲಿ ಫೋಟೊ ಮತ್ತು ಅದಕ್ಕೆ ಸಂಭಂದಪಟ್ಟ ಲೇಖನಗಳಿವೆ…..

    ಪ್ರೀತಿಯಿಂದ….

    ಶಿವು……

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s