ನಾವಡರು ಇನ್ನೇನು ನನಗೆ ಬಯ್ಯುವುದೊಂದು ಬಾಕಿ – ’ಮೂವೀಸ್ ಬಗ್ಗೆ ಇತ್ತೀಚೆಗೆ ಬರ್ದೇ ಇಲ್ವಲ್ರಿ? ಸುಮಾರು ದಿನಾ ಆಯಿತು’ ಅಂತ ಹೇಳ್ತಿದ್ರು. ನಂಗೂ ಈಗಷ್ಟೆ ಸ್ನೇಹಿತ ಸತೀಶ್ ಗೌಡ “ಸಂವಾದ ವೆಬ್ಸೈಟಿನಲ್ಲಿ ನಿಮ್ಮ ರೆವ್ಯೂ ನೋಡಿದೆ’ ಅಂತ ಮೆಸೇಜಿಸಿದರು. ಇದೇ ಸರಿಯಾದ್ ಟೈಮು ಅನ್ಕೊಂಡು ನಿಮ್ಗೂ ಲಿಂಕು ಕೊಡ್ತಿದೀನಿ, ಮೂವೀ ನೋಡಿದೀನಿ ಅಂದಕೂಡಲೆ ಪಟ್ಟುಬಿಡದೆ ಬರೆಸಿದ ಅರೇಹಳ್ಳಿ ರವಿಯವರಿಗೆ ಧನ್ಯವಾದಗಳ ಜತೆ. ಹೇಗಿದೆ ಅಂತ ನೀವು ಹೇಳೇ ಹೇಳ್ತೀರ. ನನಗ್ಗೊತ್ತು!!